ನನ್ನುಡಿಗಿ
ಸಾವಿರ ಪದಗಳು ಸಾಲದು ಗೆಳತಿ
ವರ್ಣಿಸಲು ನಿನ್ನಂದವ ಪೂರ್ತಿ
ಕೂಡಿಟ್ಟಿರುವೆ ನನ್ನೆಲ್ಲಾ ಆಸೆ
ಕೇಳಿಬಿಡು ಒಮ್ಮೆ ಮಾಡದೆ ನಿರಾಸೆ,
ಆಗುತ್ತಿರುವಂತಿದೆ ನಾನು ಕವಿಪುಂಗವ
ಇದಕ್ಕೆಲ್ಲಾ ಕಾರಣ ನಮ್ಮ ಹೃದಯ ಸಂಗಮ
ನಾವಿಬ್ಬರು ಒಂದಾಗಲು ಸಮಯ ಕೂಡಿಬಂದಿದೆ
ಆಗಿಬಿಡು ನಮ್ಮನೆ ಸೊಸೆ ಮರುಮಾತಾಡದೆ
-ಮಿಥುನ್ ಪ್ರೀತಮ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ