ಸೋತ ಪ್ರೀತಿ

 ತಿರುಗಿ ತಿರುಗಿ ನೋಡಬೇಡ ಹುಡುಗಿ

ಅಳಬಹುದು ನನ್ನೀ ಹೃದಯವು

ಮಂಟಪದ ಮೇಲೆ ಕುಳಿತ ನಿನಗೆ

ಇರಬಾರದು ನನ್ನ ಯಾವುದೇ ನೆನಪು

ಒಲ್ಲದ ಮನಸ್ಸಿನಿಂದಲೇ ಬೀಳ್ಕೊಟ್ಟಿರುವೆ

ಸುಖವಾಗಿರು ಹಳೇ ಪ್ರೀತಿಯ ಮರೆತು

ಕಳೆದುಹೋದ ದಿನಗಳಿಂದ ಹಾಳಾಗಬಾರದು

ನಿನ್ನ ಇ ಹೊಸ ಬದುಕು.........

                      -ಮಿಥುನ್ ಪ್ರೀತಮ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮತ್ತೊಮ್ಮೆ ಪ್ರೀತಿಸೋಣ

ಆ ಕಣ್ಣುಗಳು